ಭಾರತದ ಪ್ರಮುಖ ರಾಷ್ಟ್ರೀಯ ಉದ್ಯಾನವನಗಳು

 ಭಾರತದ ಪ್ರಮುಖ ರಾಷ್ಟ್ರೀಯ ಉದ್ಯಾನವನಗಳು
ಜಮ್ಮು ಕಾಶ್ಮೀರ

  • ಡೆಚಿಗಂ (ಕಾಶ್ಮೀರ ಜಿಂಕೆ/ಹಂಗೂಲ್)
  • ಸಲೀಂ ಅಲೀ
  • ಕಿಶ್ತ್ವಾರ್
ಲಡಾಖ್
  • ಹೆಮಿಸ್ (ದೇಶದ ಅತಿ ದೊಡ್ಡ ಉದ್ಯಾನವನ)
ಹಿಮಾಚಲ ಪ್ರದೇಶ
  • ಗ್ರೇಟ್ ಹಿಮಾಲಯನ್
  • ಪಿನ್ ವ್ಯಾಲಿ (ಪಿನ್ ಕಣಿವೆ)
ಉತ್ತರಾಖಂಡ
  • ಗೋವಿಂದ ಪಶು ವಿಹಾರ
  • ಗಂಗೋತ್ರಿ
  • ರಾಜಾಜಿ
  • ವ್ಯಾಲಿ ಆಫ್ ಫ್ಲವರ್
  • ನಂದಾದೇವಿ (1988 ರಲ್ಲಿ ಯುನೆಸ್ಕೋ ಪಟ್ಟಿಗೆ)
  • ಜಿಮ್ ಕಾರ್ಬೆಟ್ (ಹುಲಿಧಾಮರಾಮಗಂಗಾ ನದಿಯಿಂದ ನಿರ್ಮಿತವಾದ ಪಾಟ್ಲಿಡನ್ ಸರೋವರವಿದೆ)
  • ಶಿವಾಲಿಕ್ (ಆನೆಧಾಮ)
ಹರ್ಯಾಣ
  • ಸುಲ್ತಾನ್ ಪುರ್
  • ಕಾಲೇಸರ್
ರಾಜಸ್ತಾನ
  • ಡೆಸರ್ಟ್
  • ನಹರ್ಗಷ್
  • ಸರಿಸ್ಕಾ (ಹುಲಿಧಾಮ)
  • ರಣಥಂಬೋರ್ (ಹುಲಿಧಾಮ)
  • ಕೆಡಾದೇವೊ (ಸೈಬೀರಿಯನ್ ಕ್ರೇನ್ ಪಕ್ಷಿಗಳು)
  • ಭರತ್ ಪುರ್ (ಯುನೆಸ್ಕೋ)
  • ಮೌಂಟ್ ಅಬು
  • ಕೇವಲಾದೇವ್/ಕಿಯೋಲಾಡಿಯಾ (ಯುನೆಸ್ಕೋ)
  • ಧರಾ/ರಾಜೀವ್ ಗಾಂಧಿ
ಉತ್ತರ ಪ್ರದೇಶ
  • ದೂದ್ವಾ (ಹುಲಿಧಾಮ ಮತ್ತು ನೇಪಾಳದೊಂದಿಗೆ ಗಡಿ ಹಂಚಿಕೆ)
  • ಪಿಲಿಭಿಟ್ (ಹುಲಿಧಾಮ)
ಬಿಹಾರ
  • ವಾಲ್ಮೀಕಿ (ಹುಲಿಧಾಮ)
  • ವಿಕ್ರಮಶೀಲಾ (ಡಾಲ್ಫಿನ್ಸ್)
  • ಕಣ್ವರ್ ಸರೋವರ
ಗುಜರಾತ್
  • ರಣ್ ಆಫ್ ಕಚ್
  • ಛರಿದಾಂದ್ (ಕಾಡುಕತ್ತೆಗಳು)
  • ನಾಲ್ ಸರೋವರ್ (ಪಕ್ಷಿಧಾಮ)
  • ಬ್ಲಾಕ್ ಬೀಕ್ (ಪಕ್ಷಿಧಾಮ - ಗ್ರೇಟ್ ಇಂಡಿಯನ್ ಬಸ್ಟರ್ಡ್)
  • ಗೀರ್ (ಏಷ್ಯನ್ ಸಿಂಹ)
  • ವನ್ಸ್ಡಾವೇಲಾವದರ್ (ಕೃಷ್ಣಮೃಗ)
ಮಧ್ಯ ಪ್ರದೇಶ

  • ಮಾಧವ (ಹುಲಿಧಾಮ)
  • ಪನ್ನಾ (ಹುಲಿಧಾಮ, ಚತಲ್, ಚಮಕಾರ, ಸಂಬಾರ್, ಸ್ಲಾತ್ ಕರಡಿ)
  • ಪೆಂಚ್ (ಹುಲಿಧಾಮ, ಗಾರ್, ಸಂಬಾರ್, ಬ್ಲೂಬುಲ್ಸ್, ಲಂಗೂರ್, ವೈಲ್ಡ್ ಬೋರ್, ಕಾಡು ನಾಯಿ, ಚಿರತೆ)

  • ಫಾಸಿಲ್ (ಪಳೆಯುಳಿಕೆ ಪಾರ್ಕ್)
  • ಕನ್ಹಾ (ಹುಲಿಧಾಮ)
  • ಬಾಂಧವಗರ್ (ಬಿಳಿ ಹುಲಿ, ಚಿರತೆ, ಗೌರ್, ಸಾಂಬಾರ್)
  • ಸಂಜಯ್/ಗಾಸಿದಾಸ್ (ಹುಲಿಧಾಮಸಾಲ್ ಮರಗಳು)
  • ಬೋರಿ ಸಾತ್ಪುರ (ಹುಲಿಧಾಮಸೋದ್ಪುರ ಮತ್ತು ಪಚಮರಿ ಉದ್ಯಾನವನಗಳನ್ನು ಸೇರಿಸಿ ಈ ಹೆಸರು ಇಡಲಾಗಿದೆ)
  • ವನ್ ವಿಹಾರ್
  • ಬಂಧ್ವಾಗಡ್
  • ರಾತ್ ಪಾನಿ (ಹುಲಿಧಾಮ)
ಮಹಾರಾಷ್ಟ್ರ
  • ಸಂಜಯ್ ಗಾಂಧಿ/ಬೋರಿವಿಲಿ
  • ಗುಗಾಮಲ್ (ಮೆಲ್ಘಾಟ್ ಹುಲಿಧಾಮ)
  • ನಾಗಝಿರಾ (ಹುಲಿಧಾಮ)
  • ನವೆಗಾನ್ (ಹುಲಿಧಾಮಸಲೀಂ ಅಲೀ ಪಕ್ಷಿಧಾಮ ಮತ್ತು ಜಿಂಕೆ ಪಾರ್ಕ್)
  • ಚಂದೋಲಿ (ಕೊಯ್ನಾ ಮೃಗಧಾಮ)
  • ತಡೋಬಾ (ಹುಲಿಧಾಮ, ವಿದರ್ಭದ ಆಭರಣ – Jewel OF Vidarbha, ಗೊಂಡ್ಸ್ ಜನಾಂಗ)
  • ಸಹ್ಯಾದ್ರಿ (ಹುಲಿಧಾಮ)
ಝಾರ್ಖಾಂಡ್
  • ಬೆಟ್ವಾ (ಡ್ರೋಂಗೋಸ್ಹುಲಿ, ಹೆರ್ಸೂರ್ ಮಂಗಗಳು)
  • ಹಜಾರಿಬಾಗ್
  • ಅಚಾನಕ್ಮರ್ (ಹುಲಿಧಾಮ)
  • ಇಂದ್ರಾವತಿ (ಹುಲಿಧಾಮ)
  • ಪಲಾಮಾವು (ಹುಲಿಧಾಮ)
  • ಸಿಂಗಭೂಮ್ (ಆನೆಧಾಮ)
  • ದಲ್ಮಾ
  • ಹಜಾರಿಬಾಗ್
  • ಬಟ್ಲಾ (ರಷಸ್ ಜಾತಿಯ ಕೋತಿಗಳು)
ಗೋವಾ
  • ಮೊಲ್ಲೆಮ್
  • ಮಾದೇಯಿ (ಹುಲಿಧಾಮ)
ತೆಲಂಗಾಣ
  • ಕಾಸು ಬ್ರಹ್ಮಾನಂದ ರೆಡ್ಡಿ/ಚಿರಾನ್ ಪ್ಯಾಲೇಸ್
  • ಮಹಾವೀರ್ ಹರಿಣ ವನಸ್ಥಲಿ
  • ಕವಾಲ (ಹುಲಿಧಾಮ)
  • ಮೃಗವಾಣಿ
ಆಂಧ್ರ ಪ್ರದೇಶ
  • ಶ್ರಿ ವೆಂಕಟೇಶ್ವರ
  • ನಾಗಾರ್ಜುನ ಸಾಗರ - ಶ್ರೀಶೈಲಂ (ಹುಲಿಧಾಮ)
  • ಗವನಿ
ಛತ್ತೀಸ್‍ಘರ್
  • ಇಂದ್ರಾವತಿ (ಇಂದ್ರಾವತಿ ನದಿ. ಹುಲಿಧಾಮಕಾಡುಕೋಣಸ್ವಾಂಪ್ ಡೀರ್)
  • ಕಾಂಗೇರ್ ಘಾಟಿ/ವ್ಯಾಲಿ (ಕೊಲಾಬ ನದಿ ದಡದಲ್ಲಿದೆ)
  • ಸಂಜಯ್ ಗಾಂಧಿ
  • ಉದಾಂತಿ (ಹುಲಿಧಾಮಸೀತಾನದಿಯ ದಡದಲ್ಲಿದೆ)
  • ಗುರು ಘಾಸಿದಾಸ್ (ಹುಲಿಧಾಮ)
ಒಡಿಶಾ
  • ನಂದನ್ ಖನ್ನಾ( ದ ಗಾರ್ಡನ್ ಆಫ್ ಪ್ಲೆಸರ್)
  • ಸಿಮ್ಲಿಪಾಲ್ (ಮೊಸಳೆ ಉದ್ಯಾನವನ ಮತ್ತು ಹುಲಿಧಾಮ)
  • ಭಿತರ್ ಕನ್ನಿಕಾ
  • ಮಹಾನದಿ (ಆನೆಧಾಮ)
  • ಸಂಬಲ್ ಪುರ್ (ಆನೆಧಾಮ)
ಪಶ್ಚಿಮ ಬಂಗಾಳ
  • ಸುಂದರ್ ಬನ್ (ಮ್ಯಾಂಗ್ರೋವ್ ಕಾಡುಗಳು, ಹುಲಿಧಾಮ, ಯುನೆಸ್ಕೊ ಪಟ್ಟಿಗೆ ಸೇರಿದೆ, ಗಂಗಾ, ಬ್ರಹ್ಮಪುತ್ರಾ ಮತ್ತು ಮೇಘನಾ ನದಿಗಳಿಂದ ನಿರ್ಮಿತವಾದ ಜಗತ್ತಿನ ಅತಿದೊಡ್ಡ ಸಂರಕ್ಷಿತಾರಣ್ಯ)
  • ಮಹಾನಂದ
  • ಸಿಂಗಲೀಲ
  • ನಿಯೋರಾ/ನೆವ್ರಾ
  • ಗೊರುಮಾರ
  • ಜಲ್ದಾಪುರ
  • ಬುಕ್ಸಾ (ಹುಲಿಧಾಮ)
ಕರ್ನಾಟಕ
  • ಕುದುರೆಮುಖ (ಹುಲಿಧಾಮ)
  • ಬಂಡಿಪುರ (ಹುಲಿಧಾಮಗಂಧದ ಮರಗಳು)
  • ನಾಗರಹೊಳೆ/ರಾಜೀವ್ ಗಾಂಧಿ (ಹುಲಿಧಾಮಸ್ಲಾತ್ ಕರಡಿಮತ್ತು ಕಾಡುನಾಯಿ)
  • ಬನ್ನೇರುಘಟ್ಟ (ಹುಲಿಧಾಮದೇಶದ ಮೊದಲ ಚಿಟ್ಟೆ ಉದ್ಯಾನವನ)
  • ಭದ್ರಾ (ಹುಲಿಧಾಮ)
  • ಅಂಶಿ (ಹುಲಿಧಾಮ)
  • ಬಿಳಿಗಿರಿ ರಂಗನಾಥಸ್ವಾಮಿ (ಹುಲಿಧಾಮ)
  • ಮೈಸೂರು (ಆನೆಧಾಮ)
ತಮಿಳುನಾಡು
  • ನೀಲಗಿರಿ (ಆನೆಧಾಮಯುನೆಸ್ಕೊ)
  • ಮುಕುರ್ತಿ
  • ಮದುಮಲೈ (ಕರ್ನಾಟಕತಮಿಳುನಾಡು ಮತ್ತು ಕೇರಳ ಗಡಿಗಳ ಮಧ್ಯೆ ಇರುವ ಹುಲಿಧಾಮ)
  • ಗುಂಡೈ
  • ಇಂದಿರಾಗಾಂಧಿ
  • ಪಳನಿ ಬೆಟ್ಟಗಳು
  • ಗಲ್ಫ್ ಆಫ್ ಮನ್ನಾರ್ ಮರೀನ್
  • ಅಣ್ಣಾಮಲೈ-ಪರಂಬಿಕುಲಂ (ಹುಲಿಧಾಮಆನೆಧಾಮ)
  • ಕಲ್ಕಾಡ್-ಮುಂಡತೆರೈ (ಹುಲಿಧಾಮ)
ಕೇರಳ
  • ಸೈಲೆಂಟ್ ವ್ಯಾಲಿ (ನಿತ್ಯ ಹರಿದ್ವರ್ಣ ಕಾಡುಗಳು)
  • ಎರ್ವಿಕುಲಂ
  • ಪೆರಿಯಾರ್ (ಆನೆಧಾಮಹುಲಿಧಾಮ)
  • ಮತಿಕೆಟ್ಟನ್ ಷೋಲಾ
  • ಎರಂಬಿಕುಲಂ (ಹುಲಿಧಾಮ)
  • ಅಣ್ಣಾಮಲೈ (ಹುಲಿಧಾಮ)
  • ಪಂಬಾಧಾಮ
  • ವೈನಾಡು (ಆನೆಧಾಮ)
  • ಅಣ್ಣೈಮುಡಿ (ಆನೆಧಾಮ)
ಅಸ್ಸಾಂ
  • ವನಸ್ (ಹುಲಿಧಾಮಯುನೆಸ್ಕೊ)
  • ಒರಾಂಗ್ (ಬ್ರಹ್ಮಪುತ್ರ ನದಿ ದಡದಲ್ಲಿದೆನೀರೆಮ್ಮೆಘೇಂಡಾಮೃಗಪಿಗ್ಮಿ ಹಾಗ್)
  • ಪಾಖಿ ಹುಲಿಧಾಮ
  • ನಮೇರಿ (ಹುಲಿಧಾಮ ಮತ್ತು ಆನೆಧಾಮ)
  • ಕಾಝಿರಂಗ (ಯುನೆಸ್ಕೊ, ಹುಲಿಧಾಮ, ಆನೆಧಾಮ, ಒಂಟಿ ಕೊಂಬಿನ ಘೇಂಡಾಮೃಗ, ಯುನೆಸ್ಕೊ)
  • ದಿಬ್ರು ಸೈಕೋವಾ (ನೀರೆಮ್ಮೆಹುಲಿಲಂಗೂರ್)
  • ಚಿರಾಂಗ್ (ಆನೆಧಾಮ)
ಮೇಘಾಲಯ
  • ನೂಕ್ರೇಕ್ (ಆನೆಧಾಮಯುನೆಸ್ಕೊಗಾರೋ ಬೆಟ್ಟಗಳು)
  • ಬಲ್ಪಾಕ್ ರಾಮ್ (ಗಾರೋ ಬೆಟ್ಟಗಳುಗೋಲ್ಡನ್ ಕ್ಯಾಟ್ ಮತ್ತು ಬಾರ್ಕಿಂಗ್ ಡೀರ್)
ಅರುಣಾಚಲ ಪ್ರದೇಶ
  • ನಮ್ದಪಾ (ನಿತ್ಯ ಹರಿದ್ವರ್ಣ ಕಾಡುಹುಲಿಧಾಮ)
  • ಪಾಖಿರಿ (ಹುಲಿಧಾಮ)
  • ಮೌಲಿಂಗ್
  • ಪಖೂಯಿ (ಹುಲಿಧಾಮ)
  • ಕೆಮಾಂಗ್ (ಆನೆಧಾಮ)
ನಾಗಾಲ್ಯಾಂಡ್
  • ಇಟಂಕಿ (ಆನೆಧಾಮಹೂಲಾಕ್ ಗಿಬ್ಬನ್ಬ್ಲಾಕ್ ಸ್ಟಾರ್ಕ್ಹುಲಿ ಮತ್ತು ಚಿರತೆ)
ಮಣಿಪುರ
  • ಸಿರೋಹಿ
  • ಕೀಬುಲ್ ಲಾಮ್ಜೊ (ಕಪ್ಪು ಹದ್ದುಗಳು. ತಾಂಗ್ಬ್ರೆಲ್ಮರಿಲ್ ಬುಡಕಟ್ಟುಗಳು)
  • ಲೋಕ್ ತಕ್ ಸರೋವರ (ಪ್ರಪಂಚದ ಏಕೈಕ ತೇಲುವ ರಾ. ಉದ್ಯಾನವನ)
ಮಿಝೋರಾಂ
  • ಡಂಪಾ (ಹುಲಿಧಾಮ)
  • ಫ್ವಾಂಗ್ ಫುಯ್
  • ಮುರ್ಲೆನ್
ಸಿಕ್ಕಿಂ
  • ಕಾಂಚನಜುಂಗಾ
ಅಂಡಮಾನ್ ನಿಕೋಬಾರ್
  • ಮಹಾತ್ಮಾ ಗಾಂಧಿ (ಅಂಡಮಾನ್)
  • ಕ್ಯಾಂಪಬೆಲ್ (ಗ್ರೇಟ್ ನಿಕೋಬಾರ್)
  • ಗ್ಯಾಲೇತ್(ಗ್ರೇಟ್ ನಿಕೋಬಾರ್)
  • ಮೌಂಟ್ ಹ್ಯಾರಿಯೇಟ್
  • ನಾರ್ತ್ ಬಟನ್
  • ಸೆಂಟರ್ ಬಟನ್
  • ಸೌತ್ ಬಟನ್
  • ಸ್ಯಾಡಲ್ ಪೀಕ್
  • ರಾಣಿ ಝಾನ್ಸಿ

ಕಾಮೆಂಟ್‌ಗಳು