ಪೋಸ್ಟ್‌ಗಳು

ಭಾರತದ ಪ್ರಮುಖ ರಾಷ್ಟ್ರೀಯ ಉದ್ಯಾನವನಗಳು

 ಭಾರತದ ಪ್ರಮುಖ ರಾಷ್ಟ್ರೀಯ ಉದ್ಯಾನವನಗಳು ಜಮ್ಮು ಕಾಶ್ಮೀರ ಡೆಚಿಗಂ (ಕಾಶ್ಮೀರ ಜಿಂಕೆ/ಹಂಗೂಲ್) ಸಲೀಂ ಅಲೀ ಕಿಶ್ತ್ವಾರ್ ಲಡಾಖ್ ಹೆಮಿಸ್ (ದೇಶದ ಅತಿ ದೊಡ್ಡ ಉದ್ಯಾನವನ) ಹಿಮಾಚಲ ಪ್ರದೇಶ ಗ್ರೇಟ್ ಹಿಮಾಲಯನ್ ಪಿನ್ ವ್ಯಾಲಿ (ಪಿನ್ ಕಣಿವೆ) ಉತ್ತರಾಖಂಡ ಗೋವಿಂದ ಪಶು ವಿಹಾರ ಗಂಗೋತ್ರಿ ರಾಜಾಜಿ ವ್ಯಾಲಿ ಆಫ್ ಫ್ಲವರ್ ನಂದಾದೇವಿ (1988 ರಲ್ಲಿ ಯುನೆಸ್ಕೋ ಪಟ್ಟಿಗೆ) ಜಿಮ್ ಕಾರ್ಬೆಟ್ (ಹುಲಿಧಾಮ ,  ರಾಮಗಂಗಾ ನದಿಯಿಂದ ನಿರ್ಮಿತವಾದ ಪಾಟ್ಲಿಡನ್ ಸರೋವರವಿದೆ) ಶಿವಾಲಿಕ್ (ಆನೆಧಾಮ) ಹರ್ಯಾಣ ಸುಲ್ತಾನ್ ಪುರ್ ಕಾಲೇಸರ್ ರಾಜಸ್ತಾನ ಡೆಸರ್ಟ್ ನಹರ್ಗಷ್ ಸರಿಸ್ಕಾ (ಹುಲಿಧಾಮ) ರಣಥಂಬೋರ್ (ಹುಲಿಧಾಮ) ಕೆಡಾದೇವೊ (ಸೈಬೀರಿಯನ್ ಕ್ರೇನ್ ಪಕ್ಷಿಗಳು) ಭರತ್ ಪುರ್ (ಯುನೆಸ್ಕೋ) ಮೌಂಟ್ ಅಬು ಕೇವಲಾದೇವ್/ಕಿಯೋಲಾಡಿಯಾ (ಯುನೆಸ್ಕೋ) ಧರಾ/ರಾಜೀವ್ ಗಾಂಧಿ ಉತ್ತರ ಪ್ರದೇಶ ದೂದ್ವಾ (ಹುಲಿಧಾಮ ಮತ್ತು ನೇಪಾಳದೊಂದಿಗೆ ಗಡಿ ಹಂಚಿಕೆ) ಪಿಲಿಭಿಟ್ (ಹುಲಿಧಾಮ) ಬಿಹಾರ ವಾಲ್ಮೀಕಿ (ಹುಲಿಧಾಮ) ವಿಕ್ರಮಶೀಲಾ (ಡಾಲ್ಫಿನ್ಸ್) ಕಣ್ವರ್ ಸರೋವರ ಗುಜರಾತ್ ರಣ್ ಆಫ್ ಕಚ್ ಛರಿದಾಂದ್ (ಕಾಡುಕತ್ತೆಗಳು) ನಾಲ್ ಸರೋವರ್ (ಪಕ್ಷಿಧಾಮ) ಬ್ಲಾಕ್ ಬೀಕ್ (ಪಕ್ಷಿಧಾಮ - ಗ್ರೇಟ್ ಇಂಡಿಯನ್ ಬಸ್ಟರ್ಡ್) ಗೀರ್ (ಏಷ್ಯನ್ ಸಿಂಹ) ವನ್ಸ್ಡಾ ,  ವೇಲಾವದರ್ (ಕೃಷ್ಣಮೃಗ) ಮಧ್ಯ ಪ್ರದೇಶ ಮಾಧವ (ಹುಲಿಧಾಮ) ಪನ್ನಾ (ಹುಲಿಧಾಮ, ಚತಲ್, ಚಮಕಾರ, ಸಂಬಾರ್, ಸ್ಲಾತ್ ಕರಡಿ) ಪೆಂಚ್ (ಹ...

ಇಂಧನ ಖನಿಜಗಳು

 ಇಂಧನ ಖನಿಜಗಳು ಪೆಟ್ರೋಲಿಯಂ ಪೆಟ್ರೋಲಿಯಂ ಶಿಲೆಗಳ ಮಧ್ಯದಲ್ಲಿ ಉಳಿದುಕೊಂಡಿರುವ ಅಪಾರ ಪ್ರಮಾಣದ ಪೆಟ್ರೋಲಿಯಂ ಭೂಮಿಯ ಸ್ಥರಭಂಗ ಮುಂತಾದ ಕಾರಣಗಳಿಂದ ಒಂದೆಡೆ ಒಟ್ಟುಗೂಡಿ ಸರೋವರದಂತಾಗುತ್ತದೆ. ಇದನ್ನು ಪಿಚ್ ಸರೋವರ ಎನ್ನುವರು. ಗುರುತ್ವ ಮಾಪಕ ಮತ್ತು ಕಾಂತತ್ವ ಮಾಪಕ ವಿಧಾನಗಳಿಂದ ಪೆಟ್ರೋಲಿಯಂ ನಿಕ್ಷೇಪಗಳನ್ನು ಪತ್ತೆಹಚ್ಚಬಹುದು. ಪೆಟ್ರೋಲಿಯಂ ಅನ್ನು ದ್ರವರೂಪದ ಚಿನ್ನ ಎನ್ನಲಾಗುತ್ತದೆ. ಕಚ್ಚಾರೂಪದ ಪೆಟ್ರೋಲಿಯಂನಲ್ಲಿ ಬೇರೆ ಬೇರೆ ಎಣ್ಣೆಗಳು ಮಿಶ್ರಣವಾಗಿರುತ್ತವೆ. ಇವುಗಳನ್ನು ಬೇರ್ಪಡಿಸಲು ಆಂಶಿಕಾಸವನ ಮತ್ತು ಅಣುವಿಕ ರಚನೆ ವಿಧಾನಗಳನ್ನು ಬಳಸುವರು. ಆಂಶಿಕಾಸವನ ಕ್ರಿಯೆಯಲ್ಲಿ ಪೆಟ್ರೋಲಿಯಮ್ಮಿನಲ್ಲಿ ಈಗಾಗಲೇ ಇರುವ ಪೆಟ್ರೋಲನ್ನು ಬೇರ್ಪಡಿಸಿದರೆ ,  ಆಣವಿಕ ರಚನೆ ವಿಧಾನದಲ್ಲಿ ಪೆಟ್ರೋಲನ್ನು ಒಳಗೊಂಡಿರದ ಪೆಟ್ರೋಲಿಯಮ್ ಉತ್ಪನ್ನಗಳಿಂದ ರಾಸಾಯನಿಕ ಕ್ರಿಯೆಯ ಮೂಲಕ ಪೆಟ್ರೋಲನ್ನು ತಯಾರಿಸುತ್ತಾರೆ. ಭಾರತದಲ್ಲಿ ಅಸ್ಸಾಂ ನ ದಿಗ್ಬೋಯ್ ಎಂಬಲ್ಲಿ ಮೊದಲಬಾರಿಗೆ ಪೆಟ್ರೋಲಿಯಂ ನಿಕ್ಷೇಪವನ್ನು ಶೋಧಿಸಲಾಯಿತು. ಮೊದಲ ತೈಲ ಬಾವಿಯನ್ನು ಗುಜರಾತಿನ ಅಂಕಲೇಶ್ವರ ಎಂಬಲ್ಲಿ ಕೊರೆಯಲಾಯಿತು. ರಾಜಸ್ತಾನ ರಾಜ್ಯವು ಅತಿ ಹೆಚ್ಚು ಪೆಟ್ರೋಲಿಯಂ ಉತ್ಪಾದಿಸುವ ರಾಜ್ಯವಾಗಿದೆ. ನಂತರದ ಸ್ಥಾನದಲ್ಲಿ ಗುಜರಾತ್, ಅಸ್ಸಾಂ ಮತ್ತು ಮಹಾರಾಷ್ಟ್ರಗಳಿವೆ. ಉತ್ತರಾಖಂಡದ ಡೆಹ್ರಾಡೂನ್ ನಲ್...