ಕರ್ನಾಟಕ ಭೂಗೋಳ ಪ್ರಮುಖಾಂಶಗಳು

ಕರ್ನಾಟಕ ಭೂಗೋಳ ಪ್ರಮುಖಾಂಶಗಳು

ಕರ್ನಾಟಕದ ಪ್ರಮುಖ ಅಣೆಕಟ್ಟುಗಳು
  • ವಾಣಿ ವಿಲಾಸ ಸಾಗರ – ಮಾರಿಕಣಿವೆ – ಚಿತ್ರದುರ್ಗ – ವೇದಾವತಿ ನದಿ
  • ಕೃಷ್ಣರಾಜ ಸಾಗರ – ಕನ್ನಂಬಾಡಿ – ಮಂಡ್ಯ – ಕಾವೇರಿ ನದಿ
  • ತುಂಗಭದ್ರಾ ಯೋಜನೆ – ಮಲ್ಲಾಪುರ - ಬಳ್ಳಾರಿ – ತುಂಗಭದ್ರಾ ನದಿ
  • ಹೇಮಾವತಿ ಅಣೆಕಟ್ಟು – ಗೊರೂರು - ಹಾಸನ - ಹೇಮಾವತಿ ನದಿ
  • ಭದ್ರಾ ಯೋಜನೆ - ಲಕ್ಕವಳ್ಳಿ – ಚಿಕ್ಕಮಗಳೂರು – ತುಂಗಾನದಿ

  • ತುಂಗಾ ಅಣೆಕಟ್ಟು – ಗಾಜನೂರು - ಶಿವಮೊಗ್ಗ – ತುಂಗಾನದಿ
  • ಕಬಿನಿ ಯೋಜನೆ - ಬದರಳ್ಳಿ/ಬೀಚನಹಳ್ಳಿ – ಮೈಸೂರು – ಕಬಿನಿ ನದಿ
  • ನುಗು ಯೋಜನೆ - ಬಿರುವಾಳು – ಮೈಸೂರು - ನುಗು ನದಿ
  • ಘಟಪ್ರಭಾ ಯೋಜನೆ - ಹಿಡಕಲ್ - ಬೆಳಗಾವಿ - ಘಟಪ್ರಭಾ
  • ಹಾರಂಗಿ ಯೋಜನೆ - ಹದಗೂರು – ಕೊಡಗು - ಹಾರಂಗಿ ನದಿ
  • ಕಾರಂಜಾ ಯೋಜನೆ - ಬ್ಯಾಲಹಳ್ಳಿ - ಬೀದರ್ – ಮಂಜ್ರಾ ನದಿ
  • ಲಾಲ್ ಬಹಾದ್ದೂರ್ ಶಾಸ್ತ್ರಿ ಅಣೆಕಟ್ಟು – ಆಲಮಟ್ಟಿ – ವಿಜಯಪುರ – ಕೃಷ್ಣಾ ನದಿ
  • ಮಲಪ್ರಭಾ ಯೋಜನೆ – ಮನವಳ್ಳಿ - ಬೆಳಗಾವಿ - ಮಲಪ್ರಭಾ ನದಿ
  • ಚಿಕ್ಕಹೊಳೆ ಯೋಜನೆ – ಅಬ್ಯಗುಳಿ ಪುರ – ಚಾಮರಾಜನಗರ – ಚಿಕ್ಕಹೊಳೆ
  • ಬೆಣ್ಣೆತೊರೆ ಯೊಜನೆ - ಹೇರೂರು – ಕಲ್ಬುರ್ಗಿ - ಬೆಣ್ಣೆತೊರೆ ನದಿ
  • ನಾರಾಯಣಪುರ ಯೋಜನೆ - ನಾರಾಯಣಪುರ – ಯಾದಗಿರಿ – ಕೃಷ್ಣಾ ನದಿ
  • ನವಿಲು ತೀರ್ಥ ಅಣೆಕಟ್ಟು  - ಸವದತ್ತಿ - ಬೆಳಗಾವಿ - ಮಲಪ್ರಭಾ ನದಿ
  • ಗಾಜನೂರು ಅಣೆಕಟ್ಟು - ಶಿವಮೊಗ್ಗ - ಶಿವಮೊಗ್ಗ – ತುಂಗಾ ನದಿ
  • ಲಕ್ಕವಳಿ ಅಣೆಕಟ್ಟು – ತರೀಕೆರೆ – ಚಿಕ್ಕಮಗಳೂರು - ಭದ್ರಾ ನದಿ
  • ಲಿಂಗನಮಕ್ಕಿ ಅಣೆಕಟ್ಟು - ಸಾಗರ - ಶಿವಮೊಗ್ಗ - ಶರಾವತಿ ನದಿ
  • ಸೂಪಾ ಅಣೆಕಟ್ಟು – ಜೋಯ್ಡಾ – ಉತ್ತರ ಕನ್ನಡ – ಕಾಳೀ ನದಿ
  • ಮಾರಕನಹಳ್ಳಿ ಅಣೆಕಟ್ಟು – ಕುಣಿಗಲ್ – ತುಮಕೂರು - ಶಿಂಸಾ ನದಿ
  • ಗುಂಡೋರಿನಾಳ ಅಣೆಕಟ್ಟು – ಕಲುಬುರ್ಗಿ – ಕಲುಬುರ್ಗಿ – ಗುಂಡೋರಿನಾಳ ನದಿ
  • ವಾರಾಹಿ ಅಣೆಕಟ್ಟು - ಪಶ್ಚಿಮಘಟ್ಟ – ಉಡುಪಿ - ವಾರಾಹಿ ನದಿ
  • ಯುಗಚಿ ಅಣೆಕಟ್ಟು – ಯುಗಚಿ - ಹಾಸನ – ಯುಗಚಿ ನದಿ


ಕರ್ನಾಟಕದ ಪ್ರಮುಖ ಶಿಖರಗಳು

  • ಚಿಕ್ಕಮಗಳೂರು : ಮುಳ್ಳಯ್ಯನಗಿರಿ, ಬಾಬಾಬುಡನ್ ಗಿರಿ, ಕುದುರೆಮುಖ, ದೇವೀರಮ್ಮನ ಗುಡ್ಡ, ರುದ್ರಗಿರಿ, ಬಲ್ಲಾಳರಾಯನ ದುರ್ಗ, ವರಾಹ ಪರ್ವತ
  • ಕೊಡಗು : ಪುಷ್ಪಗಿರಿ, ತಡಿಯಾಂಡಮೋಳ್, ಬ್ರಹ್ಮಗಿರಿ
  • ಚಿಕ್ಕಬಳ್ಳಾಪುರ : ನಂದಿದುರ್ಗ, ಚನ್ನಕೇಶವ ಬೆಟ್ಟ, ಸ್ಕಂದಗಿರಿ, ದೇವರ ಬೆಟ್ಟ
  • ಚಾಮರಾಜನಗರ : ಬಿಳಿಗಿರಿ ರಂಗನ ಬೆಟ್ಟ, ಗೋಪಾಲಸ್ವಾಮಿ ಬೆಟ್ಟ
  • ರಾಮನಗರ : ಶಿವಗಂಗೆ, ಸಾವನದುರ್ಗ
  • ಶಿವಮೊಗ್ಗ : ಕೊಡಚಾದ್ರಿ
  • ತುಮಕೂರು : ದೇವರಾಯನ ದುರ್ಗ, ಮಧುಗಿರಿ ಬೆಟ್ಟ
  • ಚಿತ್ರದುರ್ಗ : ಜೋಗಿಮರಡಿ, ಚಿತ್ರದುರ್ಗ ಬೆಟ್ಟ
  • ಮಂಡ್ಯ : ಆದಿಚುಂಚನಗಿರಿ, ಮೇಲುಕೋಟೆ ಬೆಟ್ಟ
  • ಕೋಲಾರ : ಚನ್ನರಾಯನ ದುರ್ಗ


ಕರ್ನಾಟಕದ ಪ್ರಮುಖ ರಾಷ್ಟ್ರೀಯ ಉದ್ಯಾನವನಗಳು ಮತ್ತು ವನ್ಯಜೀವಿ ಧಾಮಗಳು

  • ಉತ್ತರ ಕನ್ನಡ - ಅಂಶಿ ರಾಷ್ಟ್ರೀಯ ಉದ್ಯಾನವನ, ದಾಂಡೇಲಿ ವನ್ಯಜೀವಿ ಧಾಮ, ಅತ್ತಿವೇರಿ ಪಕ್ಷಿಧಾಮ
  • ಚಿಕ್ಕಮಗಳೂರು – ಕುದುರೆಮುಖ ರಾಷ್ಟ್ರೀಯ ಉದ್ಯಾನವನ
  • ಮೈಸೂರು –ಅರಬಿತಿಟ್ಟು ವನ್ಯಜೀವಿ ಧಾಮ, ನುಗು ರಾಷ್ಟ್ರೀಯ ಉದ್ಯಾನವನ, ಕಾವೇರಿ ವನ್ಯಜೀವಿ ಧಾಮ
  • ಚಾಮರಾಜನಗರ - ಬಿಳಿಗಿರಿಂಗನ ಬೆಟ್ಟ ವನ್ಯಜೀವಿ ಧಾಮ, ಮಲೆಮಹದೇಶ್ವರ ವನ್ಯಜೀವಿ ಧಾಮ
  • ಕೊಡಗು - ಬ್ರಹ್ಮಗಿರಿ ವನ್ಯಜೀವಿ ಧಾಮ, ಪು ಷ್ಫಗಿರಿ ವನ್ಯಜೀವಿ ಧಾಮ, ತಲಕಾವೇರಿ ವನ್ಯಜೀವಿ ಧಾಮ
  • ಬೆಂಗಳೂರು - ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ
  • ಬೆಳಗಾವಿ - ಘಟಪ್ರಭಾ ವನ್ಯಜೀವಿ ಧಾಮ, ಭೀಮಗಡ ವನ್ಯಜೀವಿ ಧಾಮ
  • ಶಿವಮೊಗ್ಗ - ಶರಾವತಿ ಘಾಟ್ ವನ್ಯಜೀವಿ ಧಾಮ, ಶೆಟ್ಟಿಹಳ್ಳಿ ಪಕ್ಷಿಧಾಮ, ಗುಡವಿ ಪಕ್ಷಿಧಾಮ, ಮಂಡಗದ್ದೆ ಪಕ್ಷಿಧಾಮ
  • ಮಂಡ್ಯ – ಆದಿಚುಂಚನಗಿರಿ ನವಿಲು ಉದ್ಯಾನವನ, ಮೇಲುಕೋಟೆ ವನ್ಯಜೀವಿ ಧಾಮ, ರಂಗನತಿಟ್ಟು ಪಕ್ಷಿಧಾಮ, ಕೊಕ್ಕರೆ ಬೆಳ್ಳೂರು ಪಕ್ಷಿಧಾಮ
  • ಗದಗ – ಮಾಗಡಿ ಪಕ್ಷಿಧಾಮ
  • ರಾಮನಗರ – ರಾಮದೇವರ ಬೆಟ್ಟ ರಣಹದ್ದು ಪಕ್ಷಿಧಾಮ
  • ಬಾಗಲಕೋಟೆ - ಎಡಹಳ್ಳಿ ವನ್ಯಜೀವಿಧಾಮ
  • ಉಡುಪಿ - ಮೂಕಾಂಬಿಕಾ ವನ್ಯಜೀವಿ ಧಾಮ
  • ದಕ್ಷಿಣ ಕನ್ನಡ - ಸೋಮೇಶ್ವರ ವನ್ಯಜೀವಿ ಧಾಮ
  • ಹಾವೇರಿ – ರಾಣಿಬೆನ್ನೂರು ವನ್ಯಜೀವಿ ಧಾಮ, ಬಂಕಾಪುರ ನವಿಲುಧಾಮ
  • ಬಳ್ಳಾರಿ – ದರೋಜಿ ಕರಡಿಧಾಮ
  • ಕಲಬುರ್ಗಿ – ಚಿಂಚೋಳಿ ವನ್ಯಜೀವಿ ಧಾಮ
  • ಯಾದಗಿರಿ - ಬೋನಾಳ ಪಕ್ಷಿಧಾಮ
  • ತುಮಕೂರು – ತಿರುಮಲಪುರ ವನ್ಯಜೀವಿ ಧಾಮ, ಕೊಗ್ಗಲಾಡು ಪಕ್ಷಿಧಾಮ
  • ದಾವಣಗೆರೆ – ರಂಗಯ್ಯನದುರ್ಗ ಜಿಂಕೆ ವನ್ಯಧಾಮ
  • ಮೈಸೂರು/ಚಾಮರಾಜನಗರ - ಬಂಡೀಪುರ ರಾಷ್ಟ್ರೀಯ ಉದ್ಯಾನವನ
  • ಮೈಸೂರು/ಕೊಡಗು - ನಾಗರಹೊಳೆ ರಾಷ್ಟ್ರೀಯ ಉದ್ಯಾನವನ
  • ಚಿಕ್ಕಮಗಳೂರು/ಶಿವಮೊಗ್ಗ - ಭದ್ರಾ ವನ್ಯಜೀವಿಧಾಮ


ಕರ್ನಾಟಕದ ಪ್ರಮುಖ ಜಲಪಾತಗಳು

  • ಶಿವಮೊಗ್ಗ - ಜೋಗ (ಗೇರುಸೊಪ್ಪೆ) ಜಲಪಾತ (ಶರಾವತಿ)
  • ದಕ್ಷಿಣ ಕನ್ನಡ - ಭಂಡಾಜೆ ಜಲಪಾತ (ನೇತ್ರಾವತಿ)
  • ಉತ್ತರ ಕನ್ನಡ – ಉಂಚಳ್ಳಿ ಜಲಪಾತ (ಅಘನಾಶಿನಿ), ಮಾಗೋಡು ಜಲಪಾತ (ಬೇಡ್ತಿ), ಲಾಲಗುಳಿ ಜಲಪಾತ (ಕಾಳಿ), ಸಾತೋಡಿ ಜಲಪಾತ (ಕಾಳಿ), ಶಿವಗಂಗೆ ಜಲಪಾತ (ಸೋಂದಾ)
  • ಯಾದಗಿರಿ – ಛಾಯಾ ಭಗವತಿ ಜಲಪಾತ (ಡೋಣಿ)
  • ಕೊಡಗು – ಅಬ್ಬೆ ಜಲಪಾತ (ಕಾವೇರಿ), ಇರ್ಪು ಜಲಪಾತ (ಲಕ್ಷ್ಮಣತೀರ್ಥ)
  • ಬೆಳಗಾವಿ - ಗೋಕಾಕ್ ಜಲಪಾತ (ಘಟಪ್ರಭಾ), ವರಪೋವಾ ಜಲಪಾತ (ಮಾಂಡವಿ)
  • ಮೈಸೂರು – ಚುಂಚನಕಟ್ಟೆ ಜಲಪಾತ (ಕಾವೇರಿ)
  • ಚಾಮರಾಜನಗರ – ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳು (ಕಾವೇರಿ)
  • ಮಂಡ್ಯ - ಶಿವನಸಮುದ್ರ ಜಲಪಾತ (ಕಾವೇರಿ)


ಪ್ರಮುಖ ಜಲವಿದ್ಯುತ್ ಯೋಜನೆಗಳು

  • ಕಾವೇರಿ ನದಿ - ಶಿವನಸಮುದ್ರ (ಮಂಡ್ಯ), ಶಿಂಷಾ (ಮಂಡ್ಯ)
  • ಶರಾವತಿ ನದಿ - ಮಹಾತ್ಮಾ ಗಾಂಧಿ (ಶಿವಮೊಗ್ಗ), ಲಿಂಗನಮಕ್ಕಿ (ಶಿವಮೊಗ್ಗ)
  • ಕಾಳಿ ನದಿ - ಸೂಪ, ನಾಗಝರಿ, ಕದ್ರ, ಕೊಡಪಳ್ಳಿ (ಉತ್ತರ ಕನ್ನಡ)
  • ವಾರಾಹಿ ನದಿ - ವಾರಾಹಿ (ಶಿವಮೊಗ್ಗ)
  • ವೇದಾವತಿ ನದಿ – ಮಾರಿಕಣಿವೆ (ಚಿತ್ರದುರ್ಗ)
  • ಕೃಷ್ಣಾ ನದಿ - ಆಲಮಟ್ಟಿ (ಬಾಗಲಕೋಟೆ)
  • ತುಂಗಭದ್ರಾ ನದಿ - ಭದ್ರ (ಚಿಕ್ಕಮಗಳೂರು) ಹೊಸಪೇಟೆ (ಬಳ್ಳಾರಿ)

ಕಾಮೆಂಟ್‌ಗಳು